***ಒಕ್ಕಲಿಗರ ಬಳಗ ಒಮಾನ***
ನಮ್ಮ ಪರಂಪರೆಯನ್ನು ಉಳಿಸುವ ಹಾಗೂ ಮುಂದಿನ ಪೀಳಿಗೆಗೆ ಪೂರಕವಾಗುವ ಸಂದೇಶವನ್ನು ಹರಡಲು ಸದಾ ಕಟಿಬದ್ಧವಾಗಿದೆ.
ನಾವೆಲ್ಲರೂ ಕನ್ನಡಿಗರು ಮತ್ತು ನಮ್ಮ ಕನ್ನಡ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡುವ ಗುರಿ ಹೊಂದಿದ್ದೇವೆ. ಶತಮಾನಗಳ ಪರಂಪರೆ ಇರುವ ನಮ್ಮ ಭಾಷೆ, ಸಂಸ್ಕೃತಿ, ನೆಲ, ಜಲ, ಉಳಿಸಲು ನಾವು ನಮ್ಮ ಸಮಯ ಮತ್ತು ಗಮನವನ್ನು ಮೀಸಲಿಡುತ್ತೇವೆ
ನಮ್ಮ ಭಾಷೆ, ಪರಂಪರೆ, ಮತ್ತು ಶ್ರೇಯಸ್ಸು ನಮ್ಮ ಹೆಮ್ಮೆ!
ಕನ್ನಡ ರಾಜವಂಶಸ್ತರು